ಡಿ.ಎಸ್.ಇ.ಆರ್.ಟಿ -ಇಲಾಖೆಯ ಅಂಗ ರಚನೆ

ಇಲಾಖೆಯ ಅಂಗ ರಚನೆ :

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಡಿ.ಎಸ್.ಇ.ಆರ್.ಟಿಯ ಮುಖ್ಯಸ್ಥರಾಗಿರುತ್ತಾರೆ. ಸಹ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಇಬ್ಬರು ಉಪ ನಿರ್ದೇಶಕರು ಮತ್ತು 14 ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್.ಇ.ಆರ್.ಟಿ.ಯ ವಿವಿಧ ಶಾಖೆಗಳನ್ನು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಡಿ.ಎಸ್.ಇ.ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಈ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. http://dsert.kar.nic.in ಈ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ ಡಿ.ಎಸ್.ಇ.ಆರ್.ಟಿ. ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರಗಳು
ಕ್ರ.ಸಂಸಿಬ್ಬಂದಿಯ ವರ್ಗಮಂಜೂರಾದ ಹುದ್ದೆಗಳ ಹೆಸರು ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆಭರ್ತಿ ಮಾಡಲ್ಪಟ್ಟ ಹುದ್ದೆಗಳ ಸಂಖ್ಯೆ ಕಾಲಂ 6ರಲ್ಲಿನ ಒಟ್ಟು ಭರ್ತಿ ಮಾಡಲ್ಪಟ್ಟ ಹುದ್ದೆಗಳಲ್ಲಿಒಟ್ಟು ಖಾಲಿ ಹುದ್ದೆಗಳ ಸಂಖ್ಯೆ
ಪುರುಷರುಸ್ತ್ರೀಯರುಒಟ್ಟು ಪರಿಶಿಷ್ಟ ಜಾತಿಯವರ ಸಂಖ್ಯೆಪರಿಶಿಷ್ಟ ಪಂಗಡದವರ ಸಂಖ್ಯೆ
123 4567 89
1ಗ್ರೂಪ್ ಎನಿರ್ದೇಶಕರು1 101000
2ಗ್ರೂಪ್ ಎಸಹ ನಿರ್ದೇಶಕರು1 011000
3ಗ್ರೂಪ್ ಎಉಪ ನಿರ್ದೇಶಕರು2 202000
4ಗ್ರೂಪ್ ಎಹಿರಿಯ ಸಹಾಯಕ ನಿರ್ದೇಶಕರು14 5712102
5ಗ್ರೂಪ್ ಎಲೆಕ್ಕಾಧಿಕಾರಿಗಳು1 000001
6ಗ್ರೂಪ್ ಬಿಸಹಾಯಕ ನಿರ್ದೇಶಕರು 2 112000
7ಗ್ರೂಪ್ ಬಿಸಾಂಖ್ಯಿಕ ಅಧಿಕಾರಿಗಳು1 000001
8ಗ್ರೂಪ್ ಸಿಅಧೀಕ್ಷಕರು53 25110
9ಗ್ರೂಪ್ ಸಿಸ.ಸಾಂ.ಅ41 01103
10ಗ್ರೂಪ್ ಸಿತಾಂತ್ರಿಕ ಸಹಾಯಕರು5 415000
11ಗ್ರೂಪ್ ಸಿಗ್ರಂಥಪಾಲಕರು5 112003
12ಗ್ರೂಪ್ ಸಿಟೆಕ್ನೀಶಿಯನ್2 202000
13ಗ್ರೂಪ್ ಸಿಕಲಾವಿದ1 101000
14ಗ್ರೂಪ್ ಸಿಗ್ರಂಥಾಲಯ ಅಧಿಕಾರಿ1 000001
15ಗ್ರೂಪ್ ಸಿಸಹಾಯಕ ಗ್ರಂಥಪಾಲಕರು 1 101000
16ಗ್ರೂಪ್ ಸಿಶೀಘ್ರಲಿಪಿಗಾರರು4 033001
17ಗ್ರೂಪ್ ಸಿಪ್ರ.ದ.ಸ22 12921101
18ಗ್ರೂಪ್ ಸಿಕಾರ್ಪೆಂಟರ್1 000001
19ಗ್ರೂಪ್ ಸಿಎಸ್.ಡಿ.ಎ9 369000
20ಗ್ರೂಪ್ ಸಿಬೆರಳಚ್ಚುಗಾರರು6 000006
21ಗ್ರೂಪ್ ಸಿಟೆಸ್ಟಿಂಗ್ ಅಸಿಸ್ಟಂಟ್1 000001
22ಗ್ರೂಪ್ ಸಿಫೀಲ್ಡ್ ಮ್ಯಾನ್1 000001
23ಗ್ರೂಪ್ ಸಿಸಿ.ಸಿ.ಟಿ3 123000
24ಗ್ರೂಪ್ ಸಿವಾಹನ ಚಾಲಕರು5 303002
25ಗ್ರೂಪ್ ಸಿವಾಹನ ಚಾಲಕರು ಕಮ್ ಮೆಕ್ಯಾನಿಕ್ 1 000001
26ಗ್ರೂಪ್ ಡಿಅಟೆಂಡರ್11 303008
27ಗ್ರೂಪ್ ಡಿಜವಾನ22 65110111
28ಗ್ರೂಪ್ ಸಿಕಾವಲುಗಾರ1 000001
ಒಟ್ಟು13350 37874246

ನವೀಕರಿಸಿದ ದಿನಾಂಕ : 18/3/2019

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. phone: 080-26980100 email: dpi.dsert@gmail.com